
13th August 2025
ಹುಬ್ಬಳ್ಳಿಯಲ್ಲಿ ಹರಶ್ರಾವಣ ಯಶಸ್ವಿ
ಹುಬ್ಬಳ್ಳಿ:
ಹರಿಹರ ಪಂಚಮಸಾಲಿ ಪೀಠದ
ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಮಂಗಳವಾರ ನಗರದಲ್ಲಿ
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹರಶ್ರಾವಣ ಕಾರ್ಯಕ್ರಮ
ಅತ್ಯಂತ ಯಶಸ್ವಿಯಾಗಿ ಜರುಗಿತು. ಬಸವಾದಿ ಶರಣರನ್ನು ಸ್ಮರಿಸಲಾಯಿತು.ಹಾಗೂ ಸಮುದಾಯದ ಅಭ್ಶುದಯ ಕುರಿತು ಚರ್ಚಿಸಲಾಯಿತು.
ಮಹಿಳಾ ಘಟಕ ಅಧ್ಯಕ್ಷೆ ಲಲಿತಾ ಪಾಟೀಲ, ರೇಣುಕಾ ಶಿರಗಂಬಿ, ಶಾಂಭವಿ ಯಲ್ಲಾಪುರ,ಅರುಣಾ ಶಿರಗುಪ್ಪಿ, ಧಾರವಾಡ ಜಿಲ್ಲಾಧ್ಯಕ್ಷ ಡಾ. ಮೋಹನ ನುಚ್ಚಿನ,
ಪ್ರಧಾನ ಕಾರ್ಯದರ್ಶಿ ಜಿ.ಜಿ.ದ್ಯಾವನಗೌಡ್ರ ರಾಜಶೇಖರ ಕರ್ಕನವರ, ನಿಂಗಣ್ಣ ಬಿರಾದಾರ, ಮೋಹನ್ ಅಂಬಿಕಾಯಿ, ಗಿರೀಶ ನಲವಡಿ, ವಿಜಯ ಗುಡ್ಡದ, ಬಾಳಾಸಾಹೇಬ ಪಾಟೀಲ, ಕೊಟ್ರೇಶ್, ಪದಾಧಿಕಾರಿಗಳು,ಸಮುದಾಯದ ಪ್ರಮುಖರು,ಸದ್ಭಕ್ತರು ಉಪಸ್ಥಿತರಿದ್ದರು.
ಬೆಳಗಾವಿ ದರ್ಪಣ ರೋಟರಿ ಕ್ಲಬ್ – “ಜೀವನ ಆರಿಸಿ, ವ್ಯಸನ ಬಿಡಿ” ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ